ಶಾಸಕರ ಬೆಂಬಲ ಮತ್ತು ಹೈಕಮಾಂಡ್ ನ ಆಶೀರ್ವಾದ ಇಲ್ಲದೇ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದರು.