<p>ನಂಬರ್ ಗೇಮ್ ಲೆಕ್ಕಕ್ಕೇ ಇಲ್ಲ.. ಇಂದ್ರಪ್ರಸ್ಥದ ಲೆಕ್ಕವೇ ಫೈನಲ್..! ಶಕ್ತಿಗಿಂತ ಯುಕ್ತಿ ಮೇಲು, ಡಿಕೆ ಅಚಲ ನಂಬಿಕೆ.. ಪಟ್ಟದಾಟದಲ್ಲಿ ಏನಿದು ಕೈ ಕಟ್ಟಪ್ಪನ ‘ರಾಜ’ ಗಣಿತ..! ಶಾಸಕ ಬಲ.. ದೆಹಲಿ ದಾಳ.. ಕೋಟೆ ಕಾಳಗಕ್ಕೆ ಟ್ವಿಸ್ಟ್ ಕೊಟ್ಟ ಕನಕಪುರ ಬಂಡೆ..! </p>