Surprise Me!

ದರ್ಶನ್ ಮರಳಿ ಜೈಲು ಸೇರಿ 60 ದಿನ ಕಂಪ್ಲೀಟ್; ಬೆನ್ನುನೋವು ಸುಳ್ಳಲ್ಲ.. ಆದ್ರೆ ಜೈಲುವಾಸ ತಪ್ಪಲ್ಲ..!

2025-10-14 2,758 Dailymotion

<p>ದರ್ಶನ್​ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದೆಯಂತೆ. ಬೇಲ್ ರದ್ದಾಗಿ ಜೈಲು ಸೇರಿದ ಎರಡು ತಿಂಗಳ ಬಳಿಕ ದಾಸ ಮತ್ತೆ ಬೆನ್ನುನೋವು ಅಂತ ದೂರನ್ನಿತ್ತಿದ್ದಾನೆ. ಸದ್ಯ ಜೈಲಿನಲ್ಲಿರೋ ವೈದ್ಯರೇ ದರ್ಶನ್​ಗೆ ಚಿಕಿತ್ಸೆ ನೀಡಿದ್ದಾರೆ. ಮುಂದೆ ಇದೇ ನೆಪ ಇಟ್ಟುಕೊಂಡು ಕಳೆದ ಬಾರಿಯಂತೆ ದರ್ಶನ್ ಬೇಲ್​ಗೆ ಅರ್ಜಿ ಸಲ್ಲಿಸಬಹುದಾ..? ದರ್ಶನ್ ಮುಂದಿನ ದಾರಿ ಏನು..? ಆ ಕುರಿತ ಸ್ಟೋರಿ ನೋಡಿ.</p>

Buy Now on CodeCanyon