Surprise Me!

ಟಾಕ್ಸಿಕ್ ಸಿನಿಮಾದ ರಗಡ್ ದೃಶ್ಯ ಲೀಕ್! ರಾಕಿಭಾಯ್ ಲುಕ್ ನೋಡಿ ಫ್ಯಾನ್ಸ್ ​ಗೆ ಶಾಕ್

2025-10-14 4 Dailymotion

<p>ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಕೊನೆಹಂತದ ಶೂಟಿಂಗ್ ಮುಂಬೈನಲ್ಲಿ ಭರದಿಂದ ನಡೀತಾ ಇದೆ. ಒಂದು ಒಂದೇ ಒಂದು ಸಣ್ಣ ಗುಟ್ಟು ಕೂಡ ಬಿಡದಂತೆ ಟಾಕ್ಸಿಕ್ ಟೀಂ ಶೂಟ್ ಮಾಡ್ತಾ ಇದೆ. ಆದ್ರೆ ಈ ನಡುವೆ ಸಿನಿಮಾದ ದೃಶ್ಯವೊಂದು ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಆಗಿ ಹಲ್ ಚಲ್ ಎಬ್ಬಿಸಿದೆ.</p>

Buy Now on CodeCanyon