Surprise Me!

ಬದುಕಿನ ಆಟ ಮುಗಿಸಿದ ‘ಕಲಿಯುಗದ ಕುಡುಕ’; ಕನ್ನಡಿಗರ ರಂಜಿಸಿದ ರಾಜು ತಾಳಿಕೋಟೆ ಇನ್ನಿಲ್ಲ

2025-10-14 1 Dailymotion

<p>ಉತ್ತರ ಕರ್ನಾಟಕದ ಹೆಸರಾಂತ ರಂಗಕರ್ಮಿ, ಸ್ಯಾಂಡಲ್​ವುಡ್​ನ ಹಾಸ್ಯನಟ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮೊದಲು ಹಾಸ್ಯ ನಾಟಕಗಳಿಂದ ಜನಪ್ರೀಯರಾಗಿದ್ದ ರಾಜು ತಾಳಿಕೋಟೆ ಮನಸಾರೆ ಸಿನಿಮಾದಿಂದ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ರು. </p>

Buy Now on CodeCanyon