ಶಿವಮೊಗ್ಗ: ಉದ್ಯೋಗದಲ್ಲಿ ಪೂರ್ಣ ಪ್ರಮಾಣದ ಮೀಸಲಾತಿಗಾಗಿ ಅರಣ್ಯಶಾಸ್ತ್ರ ಪದವೀಧರರ ಒತ್ತಾಯ
2025-10-14 23 Dailymotion
ಇರುವಕ್ಕಿ ವಿವಿ ಕ್ಯಾಂಪಸ್ನ ಪದವಿ ವಿದ್ಯಾರ್ಥಿಗಳು, ಶಿರಸಿ ಕಾಲೇಜು, ಕೊಡಗಿನ ಪೊನ್ನಂಪೇಟೆಯ ವಿದ್ಯಾರ್ಥಿಗಳು ಒಟ್ಟು 800 ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ.