ಔಷಧ, ವೈದ್ಯಕೀಯ ಅಗತ್ಯ ವಸ್ತುಗಳ ಸಾಗಾಟಕ್ಕೆ ವಾಣಿಜ್ಯ ಡ್ರೋನ್ ಬಳಕೆಯ ಪ್ರಾಯೋಗಿಕ ಯೋಜನೆಗೆ ಚಾಲನೆ
2025-10-14 4 Dailymotion
ಔಷಧ, ವೈದ್ಯಕೀಯ ಅಗತ್ಯ ವಸ್ತುಗಳೂ ಸೇರಿದಂತೆ ವಿವಿಧ ಉಪಕರಣಗಳನ್ನು ಡ್ರೋನ್ಗಳ ಮೂಲಕ ಸಾಗಿಸುವ ಸಂಬಂಧ ಏರ್‌ಬೌಂಡ್ ಸಂಸ್ಥೆಯು ಪ್ರಾಯೋಗಿಕ ಯೋಜನೆಗೆ ಇಂದು ಚಾಲನೆ ನೀಡಲಾಯಿತು.