Surprise Me!

ಹಾಸನಾಂಬ ದೇವಿ ಜಾತ್ರೆ; ಕಳೆದ ವರ್ಷಕ್ಕಿಂತ ಈ ವರ್ಷ ಆದಾಯ ಹೆಚ್ಚಳ: 5 ದಿನಕ್ಕೆ 4 ಕೋಟಿ 21 ಲಕ್ಷ ರೂ. ಸಂಗ್ರಹ

2025-10-14 11 Dailymotion

ಈ ವರ್ಷ ಹಾಸನಾಂಬ ದೇವಾಲಯದ ವಿಶೇಷ ದರ್ಶನ ಮತ್ತು ಪ್ರಸಾದ ಮಾರಾಟದಿಂದ ಈಗಾಗಲೇ 4 ಕೋಟಿ 21 ಲಕ್ಷಕ್ಕೂ ಹೆಚ್ಚು ಆದಾಯ ಹರಿದು ಬಂದಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

Buy Now on CodeCanyon