Surprise Me!

ಆರ್​ಎಸ್​ಎಸ್​ ನಿರ್ಬಂಧಕ್ಕೆ ಪತ್ರ ಬರೆದ ಪ್ರಿಯಾಂಕ್​ಗೆ ಬೆದರಿಕೆ ಕರೆ

2025-10-15 2 Dailymotion

<p>ಕಳೆದ ಎರಡು ದಿನಗಳಿಂದ ನನ್ನ ಫೋನ್​ಗೆ ನಿರಂತರ ಕರೆಗಳು ಬರುತ್ತಿವೆ.. ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನ ಪ್ರಶ್ನಿಸಲು ಮತ್ತು ತಡೆಯಲು ನಾನು ಧೈರ್ಯ ಮಾಡಿದ್ದರಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆ ಕರೆಗಳು ಹಾಗೂ ಅತ್ಯಂತ ಕೆಟ್ಟ ನಿಂದನೆ ಮಾಡಲಾಗ್ತಿದೆ</p>

Buy Now on CodeCanyon