ಸಿಎಂ Vs ಡಿಸಿಎಂ.. ಯಾರ ಪರ ನಿಲ್ಲಲಿದೆ ಕೈ ಹೈಕಮಾಂಡ್? ಪದಚ್ಯುತಿಗೆ ಮುಂದಾದ್ರೆ ರಾಜ ದಾಳ ಸಿದ್ಧ.. ಸಿದ್ದು ಮೆಗಾ ಪ್ಲಾನ್!
2025-10-15 469 Dailymotion
<p>ರಾಜಪಟ್ಟಕ್ಕೆ ರಾಜಸ್ಥಾನ ವ್ಯೂಹ ಹೆಣೆದರಾ ಸಿದ್ದರಾಮಯ್ಯ..? ಡಿಸಿಎಂ ದೆಹಲಿ ದಾಳ.. ಸಿಎಂ ಶಕ್ತಿವ್ಯೂಹ..! ಸಡ್ಡು ಹೊಡೆದಿದ್ದ ‘ರಾಜ’ವೀರ.. ಸಿದ್ದು ಆಯ್ಕೆ ಅದೇನಾ..? ಊಟದ ಆಟ.. ಪ್ರಚಂಡ ಪಗಡೆ.. ಏನದು ವರುಣಾಸ್ತ್ರ ರಹಸ್ಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದು ‘ರಾಜ’ ಪಗಡೆ.</p>