Surprise Me!

ಬ್ರ್ಯಾಟ್ ಹಾಡಿನ ಮೋಡಿ.. ಡಾರ್ಲಿಂಗ್ in ಟ್ರೆಂಡಿಂಗ್! ಬ್ರ್ಯಾಟ್ ಸಿನಿಮಾದಲ್ಲಿದೆಯಾ ಆ ರೋಚಕ ಕಥೆ?

2025-10-15 159 Dailymotion

<p>ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಮೂವಿಯ ನಾನೇ ನೀನಂತೆ ಸಾಂಗ್ ಸೂಪರ್ ಡೂಪರ್ ಹಿಟ್ ಆಗಿದೆ. ಟೀಸರ್ ಕೂಡ ಕುತೂಹಲ ಮೂಡಿಸಿದೆ. ಈ ಮಾಸಾಂತ್ಯಕ್ಕೆ ಪ್ಯಾನ್ ಇಂಡಿಯಾ ತೆರೆಗೆ ಬರ್ತಾ ಇರೋ ಈ ಸಿನಿಮಾದ ಸ್ಟೋರಿಲೈನ್​ ಕೂಡ ತುಂಬಾ ಸ್ಪೆಷಲ್ ಆಗಿದೆ. </p>

Buy Now on CodeCanyon