<p>ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಕರ್ಣ ಸೀರಿಯಲ್ ಕಥೆ ರೋಚಕ ಹಂತಕ್ಕೆ ತಲುಪಿದೆ. ಸದ್ಯ ಕರ್ಣನ ಮದುವೆ ಸನ್ನಿವೇಶ ನಡೀತಾ ಇದ್ದು, ಕರ್ಣ ನಿಧಿನಾ ಮದುವೆಯಾಗ್ತಾನೋ..? ನಿತ್ಯಾಳನ್ನ ಮದುವೆಯಾಗ್ತಾನೋ..? ಅಂತ ವೀಕ್ಷಕರು ಕಣ್ಣು ಮಿಟುಕಿಸದೇ ನೋಡ್ತಾ ಇದ್ದಾರೆ. </p>