Surprise Me!

RSS ನ ಧಮ್ಮಿದ್ರೆ ಬ್ಯಾನ್ ಮಾಡಿ' ಸವಾಲಿಗೆ ಸಿಎಂ ರಿಯಾಕ್ಷನ್ ತಮಿಳುನಾಡು ಮಾದರಿ ಜಾರಿಗೆ ಸರ್ಕಾರದ ಮಹತ್ವದ ಹೆಜ್ಜೆ!

2025-10-16 7 Dailymotion

Karnataka to consider TN’s model on banning RSS activities: CM Siddaramaiah

ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸುಳಿವು ನೀಡಿದ್ದಾರೆ. 'ಧಮ್ಮಿದ್ರೆ ಬ್ಯಾನ್ ಮಾಡಿ' ಎಂದು ಸವಾಲು ಹಾಕುವ ಬಿಜೆಪಿಗೆ ತಿರುಗೇಟು ನೀಡಿರುವ ಅವರು, ಈ ನಿಟ್ಟಿನಲ್ಲಿ ತಮಿಳುನಾಡು ಮಾದರಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.

Chief Minister Siddaramaiah has strongly responded to the BJP leaders’ criticism of IT/BT and RDPR Minister Priyank Kharge, who recently alleged receiving threats for demanding a ban on RSS activities in public places. The CM said the government will consider imposing a ban on RSS activities in Karnataka, similar to the one reportedly enforced in Tamil Nadu.

#RSS #PriyankKharge #PratapSimha #MLAMuniratna #RSS100Years #BJPandRSS #NehruAndRSS #SardarVallabhaiPatel #RSSBan #RSSandBJP #RSSinKarnataka #MohanBhagawath #RSSBhaitak #RSSMeeting #RSSPrayed #RSScontroversy RSS

Also Read

ಹಾಸನಾಂಬ ಜಾತ್ರೆ: ಮಹತ್ವದ ಅಪ್ಡೇಟ್ಸ್‌ ಕೊಟ್ಟ ಸಿ.ಎಂ ಸಿದ್ದರಾಮಯ್ಯ :: https://kannada.oneindia.com/news/karnataka/at-hassanamba-fair-cm-siddaramaiah-announces-farmer-aid-reacts-to-rss-ban-demand-430363.html?ref=DMDesc

ತಾಯಿ ಹೆಸರು ಹಿಡಿದು ತುಚ್ಚವಾಗಿ ನಿಂದಿಸುವುದು ಆರ್‌ಎಸ್‌ಎಸ್ ಸಂಸ್ಕಾರವೇ ?: ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/priyank-kharge-slams-bjp-is-it-rss-culture-to-abuse-using-mothers-names-430329.html?ref=DMDesc

RSS ನಿಷೇಧ ಹೇಳಿಕೆ ಬೆನ್ನಲ್ಲೆ, ಜೀವ ಬೆದರಿಕೆ ಕರೆ: ವಿಡಿಯೋ ರಿಲೀಸ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/priyank-kharge-shared-a-video-about-rss-430297.html?ref=DMDesc

~HT.188~ED.34~PR.28~

Buy Now on CodeCanyon