Surprise Me!

ಬೆದರಿಕೆ ಕರೆಗಳಿಗೆ ಹೆದರುವುದಿಲ್ಲ, ಪ್ರಿಯಾಂಕ್​ ಖರ್ಗೆ ಜೊತೆ ಕಾಂಗ್ರೆಸ್ ಪಕ್ಷವಿದೆ: ಸಚಿವ ಸಂತೋಷ ಲಾಡ್

2025-10-16 0 Dailymotion

ಆರ್​ಎಸ್​ಎಸ್ ವಿರುದ್ದವಾಗಿ ನಾನು ಅವಹೇಳನಕಾರಿ ಹೇಳಿಕೆ ಕೊಟ್ಟಿಲ್ಲ.‌ ನಾನು ವಿಚಾರ ದೃಷ್ಟಿಯಿಂದ ಮಾತನಾಡುತ್ತೇನೆ. ಯಾವತ್ತು ವೈಯಕ್ತಿಕವಾಗಿ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ‌ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

Buy Now on CodeCanyon