Surprise Me!

ಸ್ಕಾಲರ್​ಶಿಪ್ ಬಗ್ಗೆ ನಿರಂತರ ಮಾಹಿತಿ: 83ರ ಹರೆಯದಲ್ಲೂ ನಿತ್ಯ ಕಾಯಕ; ವಿದ್ಯಾರ್ಥಿಗಳಿಗೆ ಬಂದಿದೆ ಕೋಟಿಗಟ್ಟಲೇ ವಿದ್ಯಾರ್ಥಿ ವೇತನ

2025-10-16 4 Dailymotion

ನಿವೃತ್ತ ಶಿಕ್ಷಕ ಕೆ. ನಾರಾಯಣ ಅವರು 83ರ ಹರೆಯದಲ್ಲೂ ನಿತ್ಯ ಕಾಯಕ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ.

Buy Now on CodeCanyon