ನಿರ್ದೇಶಕ ಶಶಾಂಕ್ ಜತೆ ಎಕ್ಸ್ಕ್ಲೂಸಿವ್ ಇಂಟರ್ವ್ಯೂ: 'ಬ್ರ್ಯಾಟ್' ಟೈಟಲ್ ಸಿಕ್ಕಿದ್ದು ಹೇಗೆ, ಇದರ ಅರ್ಥ ಬಿಚ್ಚಿಟ್ಟ ಡೈರೆಕ್ಟರ್
2025-10-16 2 Dailymotion
ಒಂದೊಳ್ಳೆ ಕಥೆ ಜೊತೆಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸಿಕ್ಕರೆ ಮುಂದಿನ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ಗೆ ಡೈರೆಕ್ಷನ್ ಮಾಡುತ್ತೇನೆ ಎಂದು ಈಟಿವಿ ಭಾರತದ ಜತೆಗಿನ ಎಕ್ಸ್ಕ್ಲೂಸಿವ್ ಇಂಟರ್ವ್ಯೂನಲ್ಲಿ ನಿರ್ದೇಶಕ ಶಶಾಂಕ್ ಹೇಳಿದ್ದಾರೆ.