Surprise Me!

DK Shivakumarಗೆ ಹಾಸನಾಂಬೆ ಕೊಟ್ಟಳು ಮಹಾಪ್ರಸಾದ! ಬಲಗಡೆ ಹೂವು ವರ ನೀಡಿದ ದೇವಿ! ಸಿಎಂ‌ ಆಗೋದು ಪಕ್ಕಾ

2025-10-16 45 Dailymotion

DK Shivakumar and his wife visits Hasanambe Temple

ಡಿಕೆ‌ ದಂಪತಿ ಹಾಸನಾಂಬೆ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ. ಸಲ್ಲಿಸಲಾಯಿತು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದರು.

DK Shivakumar and his wife visited the shrine of Goddess Hasanamba and offered special prayers. During the rituals, the priests performed the Narayani Namaskara Mantra to pray for victory and success for the Deputy Chief Minister. The priests recited verses from the 11th chapter of the Durga Saptashati—the Narayani Namaskara Mantra—for about five minutes as part of the special puja.
#HasanambeTemple #Hassan, #hasanambeDarshan #krishnabhyregowda, #HasanambeMythology #ShaktiDevate, #hasanambePawada #HassanHistory #Hassanculture DK Shivakumar

Also Read

ಕರ್ನಾಟಕಕ್ಕೆ "ಖಾರ"ವಾಗಿರಬೇಕು ಎಂದು ಆಂಧ್ರ ಸಚಿವ ಟ್ವೀಟ್: ಕನ್ನಡಿಗರು ಹೇಳಿದ್ದೇನು ? :: https://kannada.oneindia.com/news/bengaluru/andhra-minister-nara-lokesh-tweets-that-karnataka-should-be-spicy-what-did-kannadigas-say-430437.html?ref=DMDesc

A Khata: ಬೆಂಗಳೂರು ಜನರಿಗೆ ದೋಖಾ; ಎ ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ ಡಿ ಕುಮಾರಸ್ವಾಮಿ :: https://kannada.oneindia.com/news/karnataka/rs-15000-crore-extorted-under-the-name-of-a-khata-kumaraswamy-alleges-430431.html?ref=DMDesc

ಬಿಜೆಪಿಯಿಂದ ಡಿ ಕೆ ಶಿವಕುಮಾರ್‌ಗೆ ಬಿಗ್‌ ಆಫರ್;‌ ಕೊನೆಗೆ ಹೊಸ ಬಾಂಬ್‌ ಸಿಡಿಸಿದ ಕನಕಪುರ ಬಂಡೆ! :: https://kannada.oneindia.com/news/karnataka/i-received-an-offer-of-deputy-chief-ministership-from-bjp-says-dk-shivakumar-430421.html?ref=DMDesc

~HT.188~ED.34~PR.28~

Buy Now on CodeCanyon