<p>ಆಟೋ ಅಪ್ಪಚ್ಚಿ.. ಓಮ್ನಿ ಜಖಂ.. ಯಮನಾಗಿ ಬದಲಾದ ಬಸ್..! ಅದೇನು ದ್ವೇಷವೋ..? ರೋಷವೋ..? ಸುಮ್ಮನೆ ನಿಂತವನಿಗೆ ಇದೆಂಥ ಕೇಡುಗಾಲ..! ಹಾಲಿನ ನೆಪ.. ಗ್ರಾಹಕನ ವೇಷ.. ಮಂಗಳಸೂತ್ರ ಮಂಗಮಾಯ..! ಏನ್ ಹುಡ್ಗಿಯೋ.. ಅದೆಲ್ಲಿ ಗಮನವೋ..? ಜಸ್ಟ್ ಮಿಸ್.. ಹೋಗ್ತಿತ್ತು ಜೀವ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ..</p>
