<p>ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದಿನಕ್ಕೊಂದು ಚಾಲೆಂಜ್ ಎದುರಾಗುತ್ತಿವೆ. ಒಂದ್ ಕಡೆ ಕೊಲೆ ಕೇಸ್ನಿಂದ ಬಚಾವ್ ಆಗೋಕೆ ಒದ್ದಾಡುತ್ತಿದ್ರೆ, ಮತ್ತೊಂದ್ ಕಡೆ ಬೆನ್ನು ನೋವು ಮತ್ತೆ ಬೆನ್ನು ಬಿದ್ದಿದೆ. ಆ ಕಡೆ ದಾಸನನ್ನ ಹಾದಿ ಬೀದಿಯಲ್ಲಿ ಟ್ರೋಲ್ ಮಾಡೋ ಟ್ರೆಂಡ್ ಶುರುವಾಗಿದ್ದು, ಕನ್ನಡದ ನಟಿಯೊಬ್ರು ಅವರ ಮೈ ಚಳಿ ಬಿಡಿಸಿದ್ದಾರೆ. ಹಾಗಾದ್ರೆ ದಚ್ಚು ಬಗೆಗಿನ ಒಂದು ಇಂಟ್ರೆಸ್ಟಿಂಗ್ ಸ್ಟೋಡಿಯನ್ನ ನೋಡೋಣ ಬನ್ನಿ.. </p>
