Surprise Me!

ಶಾಂತಿ ಒಪ್ಪಂದದ ಬಗ್ಗೆ ಹಮಾಸ್ ನಿಲುವು-ತೀರ್ಮಾನ ಏನು? ಗಾಜಾದ ಅನಾಹುತಕ್ಕೆ ಯಾರು ಪತ್ತೆ ಹಚ್ತಾರೆ ಪರಿಹಾರ?

2025-10-17 0 Dailymotion

<p>ಮೊನ್ನೆ ತಾನೇ ಈಜಿಪ್ಟ್​ನಲ್ಲಿ ಏನಾಯ್ತು ಗೊತ್ತಲ್ವಾ? ಹತ್ತಾರುದೇಶಗಳ ನಾಯಕರು ಹಾಜರಿದ್ರು.. ಇಸ್ರೇಲ್ ಹಮಾಸ್ ನಡುವಿನ ಯುದ್ಧ ಮುಗೀತು ಅಂತ ಅಧಿಕೃತವಾಗಿ ಘೋಷಿಸಿದ್ರು.. ಆ ಘೋಷಣೆಯ ಸದ್ದೇ ಇನ್ನೂ ಮಾರ್ದನಿಸ್ತಾ ಇದೆ</p>

Buy Now on CodeCanyon