<p>ನವೆಂಬರ್ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ.. ಸಿಎಂ ಸಿದ್ದರಾಮಯ್ಯರಿಂದ ಹಾಸನ ಅಧಿದೇವತೆಗೆ ಪೂಜೆ..! ಖಡ್ಗಮಾಲಾ ಸ್ತ್ರೋತ್ರ ಪಠಿಸಿದ ಡಿಕೆ..ದೇವಿ ಕೊಟ್ಟಳಾ ಆ ಸಂದೇಶ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯಾರಿಗೆ ಹಾಸನಾಂಬೆ ಅಭಯ..</p>