Surprise Me!

ಟ್ರೆಂಡಿಂಗ್ ನಲ್ಲಿ ಕೆಜಿಎಫ್ ಚಾಪ್ಟರ್ -3 ಮ್ಯಾಟರ್! ರಾಕಿ ಭಾಯ್ ರೀ ಎಂಟ್ರಿ ಯಾವಾಗ..? ಫ್ಯಾನ್ಸ್ ಪ್ರಶ್ನೆ!

2025-10-17 2 Dailymotion

<p>ಕಾಂತಾರ ಚಾಪ್ಟರ್ -1 ಸೂಪರ್ ಸಕ್ಸಸ್ ಕಂಡಿದೆ. ಬಾಕ್ಸ್ ಆಫಿಸ್ ನಲ್ಲಿ ಚಿನ್ನದ ಬೆಳೆ ಬೆಳೀತಾ ಇದೆ. ಕಾಂತಾರ ಮೊದಲ ಅಧ್ಯಾಯದ ಈ ಅಮೋಘ ಸಕ್ಸೆಸ್ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 3 ಬಗ್ಗೆ ಚರ್ಚೆ ಶುರು ಆಗಿದೆ. ಕೆಜಿಎಫ್ ಮ್ಯಾಟರ್ ಈಗ ಟ್ರೆ ಡಿಂಗ್ ಆಗಿರೋದ್ಯಾಕೆ..? ರಾಕಿಬಾಯ್ ಹೆಸ್ರು ಮತ್ತೆ ಸದ್ದು ಮಾಡ್ತಿರೋದೇಕೆ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.</p>

Buy Now on CodeCanyon