Surprise Me!

ಕಾಂತಾರ ಚಾಪ್ಟರ್-1ಗಿತ್ತು ದೈವದ ಅನುಮತಿ! ವಿವಾದಗಳ ಬಗ್ಗೆ ಮೊದಲ ಬಾರಿ ರಿಷಬ್ ಮಾತು

2025-10-17 162 Dailymotion

<p>ಕಾಂತಾರ ಚಾಪ್ಟರ್-1 ಸಕ್ಸಸ್ ಸಂಭ್ರಮದಲ್ಲಿರೋ ರಿಷಬ್ ಶೆಟ್ಟಿ, ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಿಂತು ದೈವದ ಅನುಮತಿ ಕುರಿತ ವಿವಾದ, ಅಮಿತಾಭ್ ಜೊತೆಗೆ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಭಾಗಿಯಾಗಿದ್ದರ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲ ಕಾಂತಾರ ಅಧ್ಯಾಯ-2 ರ ಬಗ್ಗೆನೂ ಅಚ್ಚರಿಯ ವಿಷ್ಯ ಹೇಳಿದ್ದಾರೆ.</p>

Buy Now on CodeCanyon