Surprise Me!

Nikhil Kumaraswamy ಇದು ಬ್ರ್ಯಾಂಡ್‌ ಬೆಂಗಳೂರು ಅಲ್ಲ.. ಗಾರ್ಬೇಜ್‌ ಸಿಟಿ - ಸರ್ಕಾರದ ವಿರುದ್ಧ ನಿಖಿಲ್‌ ಆಕ್ರೋಶ

2025-10-17 33 Dailymotion

Nikhil Kumaraswamy showing the condition of Bengaluru’s roads in social media

ನಿಖಿಲ್‌ ಕುಮಾರಸವಾಮಿ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬೆಂಗಳೂರು ರಸ್ತೆಯ ಸ್ಥಿತಿ ಹಾಗೂ ರಸ್ತೆ ಬದಿಯಲ್ಲಿ ಹಲವು ದೂರದವರೆಗೆ ರಾಶಿ ರಾಶಿಯಾಗಿ ಬಿದ್ದಿರುವ ಕಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು ಕಾಂಗ್ರೆಸ್ ಸರ್ಕಾರ ಬ್ರ್ಯಾಂಡ್ ಬೆಂಗಳೂರು ನೈಜ ಚಿತ್ರಣ ಇಲ್ಲಿದೆ ನೋಡಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Nikhil Kumaraswamy, in his Facebook post, shared a video showing the condition of Bengaluru’s roads and piles of garbage scattered along the roadside for a long stretch. He captioned the video saying, “Here’s the real picture of Brand Bengaluru under the Congress government.”

#nikhilKumaraswamy #Bengalururoads #BrandBengaluru, #DKShivakumar #GarbageCity #BengaluruRain #BangaloreIT #BBMP Nikhil Kumaraswamy

Also Read

"ದೀಪಾವಳಿ ಹಬ್ಬದ ನಂತರವೇ ಮತ್ತೆ ಶಾಲೆಗಳು ಓಪನ್‌" :: https://kannada.oneindia.com/news/karnataka/nikhil-kumaraswamy-said-that-government-schools-will-reopen-only-after-diwali-429605.html?ref=DMDesc

ರೈತರಿಂದ ಒಂದಿಂಚೂ ಭೂಮಿ ಕಸಿಯಲು ನಾವು ಬಿಡಲ್ಲ: ನಿಖಿಲ್‌ ಎಚ್ಚರಿಕೆ :: https://kannada.oneindia.com/news/bengaluru/nikhil-kumaraswamy-warns-no-land-grab-from-farmers-for-greater-bengaluru-integrated-township-428561.html?ref=DMDesc

2000 ಎಕರೆಯಲ್ಲಿ ಬಿಡದಿ ಎಐ ನಗರಕ್ಕೆ ವಿರೋಧ; ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ : ಬೃಹತ್ ಪ್ರತಿಭಟನೆ :: https://kannada.oneindia.com/artificial-intelligence/save-bidadi-jds-campaign-against-government-ai-city-project-428461.html?ref=DMDesc

~HT.188~ED.34~PR.28~

Buy Now on CodeCanyon