Surprise Me!

ಹುತಾತ್ಮ ಸೈನಿಕರ ಮನೆಗೆ ತೆರಳಿ ಸಾಂತ್ವನ: ಮಂಗಳೂರಿನ ದಂಪತಿಯ ವಿಶಿಷ್ಟ ಕಾರ್ಯಕ್ರಮ ವೀರ ಯಾತ್ರೆ

2025-10-17 19 Dailymotion

ಈ ದಂಪತಿ ಕೇವಲ ಹುತಾತ್ಮ ಸೈನಿಕರ ಮನೆಯವರನ್ನು ಸಂಪರ್ಕಿಸಿರುವುದಲ್ಲದೇ, ಈಗಾಗಲೇ ಯಾತ್ರೆಯ ಭಾಗವಾಗಿ 50 ವೀರ ಯೋಧರ ಕಥೆಗಳನ್ನು ಒಳಗೊಂಡ "ವೀರಗಾಥೆ" ಎಂಬ ಪುಸ್ತಕ ರಚಿಸಿದ್ದಾರೆ.

Buy Now on CodeCanyon