ನಕ್ಸಲ್ ನೆಲೆಗಳ ಸರ್ವನಾಶಕ್ಕೆ ಸಿದ್ಧವಾಗಿದೆ ಮಹಾವ್ಯೂಹ! ಹೇಗಿತ್ತು ಗೊತ್ತಾ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್?
2025-10-18 2,496 Dailymotion
<p>ದೇಶದಲ್ಲೊಂದು ಅತಿ ಮುಖ್ಯವಾದ ಬದಲಾವಣೆ ಆಗ್ತಾ ಇದೆ.. ಒಂದಲ್ಲಾ ಒಂದಿನ, ಅಂಥದ್ದೊಂದು ಬದಲಾವಣೆ ಬರಬಹುದು ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ ನಮ್ ಜನಕ್ಕೆ.. ಆದ್ರೆ ಈಗ, ಯಾವುದು ಕನಸಲ್ಲೂ ಸಾಧ್ಯ ಇರ್ಲಿಲ್ವೋ, ಅದು ಸತ್ಯವಾಗ್ತಾ ಇದೆ.. </p>