Surprise Me!

Modi 75 ಗಂಟೆಯಲ್ಲಿ 303 ನಕ್ಸಲರ ಶರಣಾಗತಿ: ವಿಶ್ವದ ಮುಂದೆ ಮೊದಲ ಬಾರಿ ನನ್ನ ನೋವು ಹೇಳಿಕೊಳ್ತಿದ್ದೀನಿ ಎಂದ ಮೋದಿ

2025-10-18 31 Dailymotion

Naxal Mukt Bharat: How Modi Government Crushed Maoist Strongholds With Op SAMADHAN

ಪ್ರಧಾನಿ ಮೋದಿ ನಕ್ಸಲಿಸಂನ್ನು ಕೆಂಪು ಭಯೋತ್ಪಾದನೆ ಎಂದು ಕರೆದಿದ್ದಾರೆ. ಈ ಕೆಂಪು ಭಯೋತ್ಪಾದನೆಯನ್ನು ನಾಶ ಮಾಡುವ ದಿನ ದೂರವಿಲ್ಲ, ನಕ್ಸಲಿಸಂ ದೇಶದ ವಿರುದ್ಧದ ಪಾಪ ಎಂದು ಹೇಳಿದ್ದಾರೆ. ಮಾವೋವಾದಿ ಉಗ್ರವಾದವು ಭಾರತದ ಯುವಕರಿಗೆ ಮಾಡಿದ ಅನ್ಯಾಯ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ತಮ್ಮ ಸರ್ಕಾರದ ದೃಢಸಂಕಲ್ಪ ಎಂದು ಹೇಳಿದ್ದಾರೆ.

In a big breakthrough in India’s fight against left-wing extremism (LWE), 210 Naxals laid down their arms on 17th October,2025, in Chhattisgarh, returning 153 weapons as part of the Modi government’s ongoing surrender and rehabilitation drive.

#PMModi #ModiSpeech #Naxalsurrender #Modipain #BastarOlympic2025 #Naxalweapon, #Modihaters #ModivsCongress Naxal Mukt Bharat, Modi

~HT.188~ED.34~PR.28~

Buy Now on CodeCanyon