ಸಿಜೆಐ ಗವಾಯಿ ಪೀಠದ ಮೇಲೆ ಶೂ ಎಸೆತ ಖಂಡಿಸಿ ದಲಿತ ಸಂಘಟನೆಗಳು ಸೇರಿದಂತೆ, ಎಸ್ಡಿಪಿಐ ಸೇರಿ ವಿವಿಧ ಸಂಘ ಸಂಸ್ಥೆಗಳು ಚಾಮರಾಜನಗರ ಬಂದ್ಗೆ ಕರೆಕೊಟ್ಟಿವೆ.