Surprise Me!

ಹಾವೇರಿ, ದಾವಣೆಗೆರೆಯಲ್ಲಿ ಅಬ್ಬರಿಸಿದ ವರುಣ: ರಸ್ತೆಗಳು ಜಲಾವೃತ, ಮಳೆ ನೀರನಲ್ಲಿ ತೇಲಿದ ಮೆಕ್ಕೆಜೋಳ ರಾಶಿ!

2025-10-20 41 Dailymotion

ದಾವಣಗೆರೆ, ಹಾವೇರಿ ಭಾನುವಾರ ಧಾರಾಕಾರ ಮಳೆ ಸುರಿದು ಅವಾಂತರ ಸೃಷ್ಟಿಯಾಗಿದೆ. ಕೆಲವೆಡೆ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರೆ, ಇನ್ನು ಕೆಲವಡೆ ಫಸಲು ನೀರುಪಾಲಾಗಿ ರೈತರ ಸಂಕಷ್ಟಕ್ಕೆ ಸಿಲುಕಿದರು.

Buy Now on CodeCanyon