ತರಹೇವಾರಿ ಪಿಂಗಾಣಿ ಹಣತೆಗಳು ಹಾಗು ಝಗಮಗಿಸುವ ವಿದ್ಯುತ್ ದೀಪಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವುದರಿಂದ ಕುಂಬಾರರು ಸಂಕಷ್ಟದ ಜೀವನ ನಡೆಸುವಂತಾಗಿದೆ.