<p>ರಾಜ್ಯ ರಾಜಕೀಯದ ರಣಾಂಗಣದಲ್ಲಿ ಒಂದು ಯುದ್ಧ ಶುರುವಾಗಿದೆ. ಈ ಯುದ್ಧವಂತೂ ಸದ್ಯಕ್ಕೆ ಮುಗಿಯೋ ಲಕ್ಷಣವೇ ಕಾಣ್ತಾ ಇಲ್ಲ.. ಅದೂ ಅಲ್ಲದೆ, ಮುಂದೆ ಇದೇ ಯುದ್ಧಕ್ಕೆ ಯಾವ ತಿರುವು ಸಿಗಲಿದೆ ಅನ್ನೋದನ್ನ ಕಲ್ಪನೆ ಸಹ ಮಾಡ್ಕೋಳೋಕೆ ಸಾಧ್ಯವಾಗ್ತಾ ಇಲ್ಲ.. ಯಾಕಂದ್ರೆ ಇದು ಸೈದ್ಧಾಂತಿಕ ಸಂಗ್ರಾಮ ಮಾತ್ರವೇ ಅಲ್ಲ.. ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಗಿದೆ.. </p>
