Surprise Me!

ಬೆಳಕೂ ಇಲ್ಲ.. ಪಟಾಕಿನೂ ಇಲ್ಲ.. ದರ್ಶನವೂ ಇಲ್ಲ; ಜೈಲಿನ ಕತ್ತಲ ಕೊಣೆಯಲ್ಲೇ ದಾಸನ ದೀಪಾವಳಿ..!

2025-10-21 735 Dailymotion

<p>ಇಡೀ ನಾಡು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ರೆ ದರ್ಶನ್ ಮಾತ್ರ ಜೈಲಿನಲ್ಲಿ ಕತ್ತಲ ಕೊಣೇಲಿ ಕಳೆಯೋ ಸ್ಥಿತಿ ಬಂದಿದೆ. ಅದ್ರಲ್ಲೂ ದರ್ಶನ್​ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದ್ದು,  ನೋವಿನಲ್ಲೇ ಹಬ್ಬದ ಆಚರಿಸೋ ಸ್ಥಿತಿ ಬಂದಿದೆ. ಜೈಲಿನಲ್ಲಿ ದಾಸನ ದೀಪಾವಳಿ ಹೇಗಿದೆ ಗೊತ್ತಾ..? ಈ ಸ್ಟೋರಿ ನೋಡಿ.</p>

Buy Now on CodeCanyon