Surprise Me!

ಸುದೀಪ್-ಪ್ರಿಯಾ ದಾಂಪತ್ಯಕ್ಕೆ 25ರ ಸಂಭ್ರಮ! ಕಿಚ್ಚನ ಮದುವೆ ವಾರ್ಷಿಕೋತ್ಸವಕ್ಕೆ ‘ಬಿಗ್’ ಗಿಫ್ಟ್..!

2025-10-21 452 Dailymotion

<p>ಕಿಚ್ಚ ಸುದೀಪ್ & ಪ್ರಿಯಾ ಸ್ಯಾಂಡಲ್​ವುಡ್ ಆದರ್ಶ ದಂಪತಿಗಳು. ಈ ಜೋಡಿಯ ದಾಂಪತ್ಯಕ್ಕೀಗ 25 ವರ್ಷಗಳು ತುಂಬಿವೆ. ಕಿಚ್ಚನ ಈ ಸ್ಪೆಷಲ್ ಮೂಮೆಂಟ್​ನ ಮತ್ತಷ್ಟು ಸ್ಪೆಷಲ್ ಮಾಡಿದ್ದು ಬಿಗ್ ಬಾಸ್. ಹೌದು ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿದೆ. </p>

Buy Now on CodeCanyon