<p>ಲವ್ ಟುಡೇ, ಡ್ರ್ಯಾಗನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕೊಟ್ಟಿದ್ದ ಪ್ರದೀಪ್ ರಂಗನಾಥನ್ ಡ್ಯೂಡ್ ಮೂಲಕ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.</p>