ಕುಂಬಾರಿಕೆಗೆ ಈ ದಂಪತಿ ಆಧುನಿತ ಸ್ಪರ್ಶ ನೀಡಿ, ಆಕರ್ಷಕ ಆಕೃತಿಗಳನ್ನು ತಯಾರಿಸುತ್ತಿದ್ದಾರೆ. ಇದರಿಂದ ಇವರು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.