<p>ಹೆತ್ತವರಿಗೆ ಆಕೆ ಒಬ್ಬಳೇ ಮಗಳು.. ಮದುವೆ ವಯಸ್ಸಿಗೆ ಬಂದಾಗ ಪಕ್ಕದದ ಊರಿನ ಗೌಡನ ಮಗನಿಗೆ ಮದುವೆ ಮಾಡಿದ್ರು.. ಚಿನ್ನ.. ಕಾರು ಬೈಕ್ ಎಲ್ಲವನ್ನ ಕೊಟ್ಟು ಜೋರಾಗೇ ಮದುವೆ ಮಾಡಿದ್ರು.. ಇನ್ನೂ ಮಗಳು ನೂರಾರು ಕನಸುಗಳನ್ನ ಕಟ್ಟಿಕೊಂಡು ಗಂಡನ ಮನೆ ಸೇರಿದ್ಲು.. </p>