Surprise Me!

ಮಳೆ ಹೆಚ್ಚಾಗಿ ನಷ್ಟದಲ್ಲಿದ್ದ ರೈತರಿಗೆ ವರವಾಗಿ ಬಂದ ಹೂವಿನ ಕೃಷಿ: ದೀಪಾವಳಿ ಸಂಭ್ರಮಕ್ಕೆ ವರವಾದ ಸೇವಂತಿ, ಮಲ್ಲಿಗೆ ಮತ್ತು ಚಂಡು!

2025-10-21 3 Dailymotion

ಒಂದು ಕಡೆ ರೈತರು ಹಿಂಗಾರು ಬಿತ್ತನೆಯನ್ನು ಮಾಡಲು ಆರ್ಥಿಕ ಶಕ್ತಿ ಇಲ್ಲದೇ ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಹೂವು ಬೆಳೆದ ರೈತರು ನಿಟ್ಟುಸಿರು ಬಿಡುವಂತಾಗಿದೆ.

Buy Now on CodeCanyon