ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಕನ್ನ; ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಮಹಾ ವಂಚನೆ
2025-10-22 4,950 Dailymotion
<ul><li>ಪಿಂಚಣಿಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಗೋಲ್ಮಾಲ್</li><li>ನಿಮಗೆ 50 ವರ್ಷ ಆಗದಿದ್ದರೂ ಸಿಗುತ್ತೆ ವೃದ್ದಾಪ್ಯ ವೇತನ</li><li>45-50 ವರ್ಷ ವಯಸ್ಸಿನವರಿಗೂ ಮಾಸಿಕ 1200 ರೂ. ಪಿಂಚಣಿ</li><li>ಸುರಪುರ ತಾಲೂಕಿನಲ್ಲಿ 15 ಸಾವಿರ ಅನರ್ಹರಿಗೆ ವೃದ್ದಾಪ್ಯ ವೇತನ..?</li></ul>