<p>ರಸ್ತೆಯೇ ಅಖಾಡ.. ಗೂಳಿ ಕಾಳಗ..ಆಟೋ ಅಪ್ಪಚ್ಚಿ..! ಸಖತ್ ಸ್ಪೀಡ್.. ಕಾರ್ಗೆ ಡಿಕ್ಕಿ.. ಬೈಕ್ ಸವಾರ ಬದುಕಿದ್ದೇ ಪವಾಡ..! ಕಾದು ನಿಂತಿದ್ರು.. ಸ್ಕೆಚ್ ಹಾಕಿದ್ರು.. ಮಹಿಳೆ ಸರ ಕಿತ್ತು ಎಸ್ಕೇಪ್..! ಲಿಫ್ಟ್ನಲ್ಲಿ ಮಗು ಕೈ ಲಾಕ್.. ಪೋಷಕರೇ ಎಚ್ಚರ.. ಎಚ್ಚರ..! ಇದೇ ಈ ಹೊತ್ತಿನ ವೈರಲ್ ವಿಸ್ಮಯ </p>
