ಚೆಂಡು ಹೂ ಕಡಿಮೆ ದರಕ್ಕೆ ಮಾರಾಟವಾಗುತ್ತಿದ್ದು, ಮಧ್ಯವರ್ತಿಗಳು ತೋಟಕ್ಕೆ ಬರದ ಕಾರಣ ರೈತರೇ ಕಟಾವು ಮಾಡಿ, ಊರಿನ ಪಕ್ಕದ ಹೈವೇಗಳ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.