Surprise Me!

ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದ ಮರ ಇದೇ ನೋಡಿ! ಕರಿನೀರಿನ ಕಠಿಣ ಶಿಕ್ಷೆಗೊಳಗಾದ ವೀರರ ಮರೆತೆವೇ?

2025-10-22 28 Dailymotion

ಇಂದಿನ ಖಾನಾಪುರ ತಾಲೂಕಿನ ನಂದಗಡದಲ್ಲಿ ಜನವರಿ 26, 1831ರಂದು ಸಂಗೊಳ್ಳಿ ರಾಯಣ್ಣ ಸೇರಿದಂತೆ ಏಳು ಮಂದಿಯನ್ನು ಗಲ್ಲಿಗೇರಿಸಲಾಗಿತ್ತು. ಆ ಕರಾಳ ಘಟನೆಗೆ ಆಲದ ಮರ ಇಂದಿಗೂ ಸಾಕ್ಷಿಯಾಗಿ ನಿಂತಿದೆ.

Buy Now on CodeCanyon