ರೈಲ್ವೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಮಂಗಳೂರಿಗೆ ಬಂದ ಅಸ್ಸಾಂನ ಯುವಕನೊಬ್ಬ ತುಳುವಿಗರೇ ಅಚ್ಚರಿ ಪಡುವಂತೆ ತುಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದಾನೆ.