Surprise Me!

ದೀಪಾವಳಿ ಹಬ್ಬಕ್ಕೆ ಸೌದಿ ಕೊಟ್ಟಿದೆ ಬಿಗ್ ಗಿಫ್ಟ್! ಕಫಲಾತ್ ಪರಂಪರೆಗೆ ಗುಡ್ ಬೈ ಹೇಳಿದ ಸೌದಿ!

2025-10-23 32,522 Dailymotion

<p>ಡೀ ದೇಶವೇ ದೀಪಾವಿ ಸಂಭ್ರಮದಲ್ಲಿದೆ.. ಆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸೋ ಹಾಗೆ, ದೂರದ ಸೌದಿಯಲ್ಲೊಂದು ಘಟನೆ ನಡೆದಿದೆ.. ಸೌದಿ ದೊರೆಯ ಅದೊಂದು ತೀರ್ಮಾನ, ಮುಸ್ಲಿಮ್ ರಾಷ್ಟ್ರಗಳಿಗೆ ಸಂದೇಶವನ್ನೂ ಕೊಟ್ಟಿದೆ.. ಭಾರತದ ಸಂಭ್ರಮವನ್ನೂ ಹೆಚ್ಚಿಸಿದೆ.. </p>

Buy Now on CodeCanyon