ಎಂಬತ್ತರ ಹರೆಯದಲ್ಲೂ ಪರಿಸರ ಸೇವಕ ದಾಮೋದರ ಅವರು ಊರಿನ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದು, ಇತರ ಯುವಕರಿಗೆ ಮಾದರಿಯಾಗಿದ್ದಾರೆ.