ಮಳೆಯಲ್ಲೂ ಕಿತ್ತೂರು ಉತ್ಸವದ ಅದ್ಧೂರಿ ಮೆರವಣಿಗೆ: ಕಣ್ಮನ ಸೆಳೆದ ಆಕರ್ಷಕ ಜಾನಪದ ಕಲಾತಂಡಗಳು
2025-10-23 8 Dailymotion
ಇಂದು ನಡೆದ ಅದ್ಧೂರಿ ಕಿತ್ತೂರು ಉತ್ಸವದ ಮೆರವಣಿಗೆಗೆ ಡೊಳ್ಳು ಕುಣಿತ, ಕರಡಿ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ ಮೆರಗು ನೀಡಿದವು.