Surprise Me!

ಅವನು ಮುಸ್ಲಿಂ.. ಅವಳು ಹಿಂದೂ.. ಇಬ್ಬರೂ ಲವ್​​ನಲ್ಲಿ ಬಿದ್ದಿದ್ರು! ಓಯೋ ರೂಮ್​​​ನಲ್ಲಿ ಒಪ್ಪಿಸುತ್ತೇನೆ ಅಂದವನು ಬದಲಾಗಿದ್ದೇಕೆ..?

2025-10-24 10 Dailymotion

<p>ಆಕೆ ಪಕ್ಕದ ಆಂಧ್ರದವಳು.. ದುಡಿಯೋದಕ್ಕೆ ಅಂತ ಬೆಂಗಳೂರಿಗೆ ಬಂದಿದ್ಲು.. ಆಕೆ ಬಂದು 5 ವರ್ಷವಾಗಿದೆ ಅಷ್ಟೇ.. ಇವತ್ತು ಕಣ್ಣೀರು ಹಾಕುತ್ತಾ ಪೊಲೀಸ್​​ ಠಾಣೆ ಎದುರು ಕೂತಿದ್ದಾಳೆ.. ಕಾರಣ ಕಿರಾತಕನೊಬ್ಬ ಆಕೆಯನ್ನ ನಂಬಿಸಿ ಮೋಸ ಮಾಡಿದ್ದ.. ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾದ ಮುಸ್ಲಿಂ ಹುಡುಗನನ್ನ ಪ್ರೀತಿಸಿದ್ದ ಆ ಹಿಂದೂ ಯುವತಿ ಅವನ ಬಣ್ಣದ ಮಾತಿಗೆ ಮರುಳಾಗಿದ್ಲು.. </p>

Buy Now on CodeCanyon