ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾ ಖಾಕಿಪಡೆ? ಅಪ್ರಾಪ್ತೆಗೆ ಅಪನಿಂದೆ.. ಅರೆಸ್ಟ್ ಆಗ್ತಾರಾ ಅಶ್ವಿನಿ ಗೌಡ..?
2025-10-24 450 Dailymotion
<p>ಬಿಗ್ ಬಾಸ್ ಕನ್ನಡ ಸೀಸನ್ 12 ಶುರು ಆದಾಗಿನಿಂದಲೂ ಒಂದಲ್ಲ ಒಂದು ಕಂಟಕಗಳು ಬರ್ತಾನೇ ಇವೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ದ ಸಹಸ್ಪರ್ಧಿ ರಕ್ಷಿತಾಳನ್ನ ನಿಂದಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಹಾಗಾದ್ರೆ ಮತ್ತೆ ಖಾಕಿಪಡೆ ದೊಡ್ಮನೆಯೊಳಗೆ ಎಂಟ್ರಿ ಕೊಡುತ್ತಾ..? </p>