Surprise Me!

ಪ್ರಶಾಂತ್ ನೀಲ್- ಎನ್.ಟಿ.ಆರ್ ನಡುವೆ ಬಿರುಕು? ಯಶ್ ಟಾಕ್ಸಿಕ್​ ಬಗ್ಗೆಯೂ ಇಂಥದ್ದೇ ಗಾಸಿಪ್..!

2025-10-24 1,402 Dailymotion

<p>ಸಲಾರ್ ಸಿನಿಮಾದ ಅಮೋಘ ಸಕ್ಸಸ್ ಬಳಿಕ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ , ಎನ್​.ಟಿ.ಆರ್ ಜೊತೆಗೆ ಸಿನಿಮಾ ಮಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ಭರದಿಂದ ನಡೀತಿದ್ದ ಈ ಸಿನಿಮಾದ ಶೂಟಿಂಗ್ ಸದ್ಯಕ್ಕೆ ಸ್ಟಾಪ್ ಆಗಿದೆ. ಈ ನಡುವೆ ಪ್ರಶಾಂತ್-ಎನ್.ಟಿ.ಆರ್ ನಡುವೆ ಸ್ಕ್ರಿಪ್ಟ್ ವಿಚಾರಕ್ಕೆ ತಿಕ್ಕಾಟ ನಡೀತಿದೆ ಅನ್ನೋ ರೂಮರ್ಸ್ ಹರಿದಾಡ್ತಾ ಇದೆ.</p>

Buy Now on CodeCanyon