<p>ಸೆಂಚುರಿ ಸ್ಟಾರ್ ಶಿವಣ್ಣ ಡಜನ್ ಗಟ್ಟಳೇ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ದೀಪಾವಳಿಗೆ ಶಿವರಾಜ್ಕುಮಾರ್ ನಟನೆಯ 2 ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲೂ ಶಿವಣ್ಣ ಒಬ್ಬ ಹೆಸರಾಂತ ರಾಜಕಾರಣಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಅದು ಪ್ಯಾನ್ ಇಂಡಿಯಾ ಸದ್ದು ಮಾಡೋ ಸೂಚನೆ ನೀಡಿದೆ. </p>
