Surprise Me!

ದಿ ವೀರ್ ಟೀಸರ್ ರಿಲೀಸ್.. ಆಕ್ಷನ್ ಮೂಡ್‌ನಲ್ಲಿ‌ ಜೆಕೆ..! ಫೌಜಿಯಲ್ಲಿ ಸೈನಿಕನಾದ ಡಾರ್ಲಿಂಗ್ ಪ್ರಭಾಸ್..!

2025-10-24 1,345 Dailymotion

<p>ಕನ್ನಡ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್‌ ಜಯರಾಮ್‌ ನಟಿಸಿರುವ ದಿ ವೀರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 2 ನಿಮಿಷ 44 ಸೆಕೆಂಡ್ ಇರುವ ದಿ ವೀರ್ ಟೀಸರ್ ಭರ್ಜರಿ ಆಕ್ಷನ್ ಗಳಿಂದ ಕೂಡಿದೆ. ಸಿಕ್ಸ್ ಪ್ಯಾಕ್ಸ್ ನಲ್ಲಿ  ಜೆಕೆ ಸಖತ್ ಖದರ್ ತೋರಿಸಿದ್ದಾರೆ. </p>

Buy Now on CodeCanyon